ಶಿಕ್ಷಕರ ವೃತ್ತಿಪರ ಅಭಿವೃದ್ಧಿ
ಶಿಕ್ಷಕರ ವೃತ್ತಪರ ಅಭಿವೃದ್ಧಿಗಾಗಿ 2017-18ನೇ ಸಾಲಿನಲ್ಲಿ , ಕನ್ನಡ, ಹಿಂದಿ,ವಿಜ್ಞಾನ,ಗಣಿತ, ಸಮಾಜ ವಿಜ್ಞಾನ, ನಲಿ-ಕಲಿ ಮತ್ತು ಶೈಕ್ಷಣಿಕ ದೃಷ್ಟಿಕೋನ ವಿಷಯಗಳಲ್ಲಿ ಪ್ರತಿ ಯೊಂದಕ್ಕೂ ನಾಲ್ಕು ಮಾಡ್ಯೂಲ್ ಗಳನ್ನು ರೂಪಿಸಿದೆ. ಈಗಾಗಲೇ ಲಭ್ಯವಿರುವ 30 ದಿನಗಳ ಮಾಡ್ಯೂಲ್ ಅನ್ನು ವಿಷಯದಲ್ಲಿ ಬಳಸಲಾಗುವುದು.
• ಭಾಷೆ
• ಭಾಷೆ ಸ್ವರೂಪ ಮತ್ತು ಸಂರಚನೆ
• ಭಾಷಾ ಗಳಿಕೆ ಮತ್ತು ಭಾಷಾ ಕಲಿಕೆ
• ಭಾಷಾ ಕೌಶಲಗಳು
• ವ್ಯಾಕರಣ ಕಲಿಕೆಯಲ್ಲಿ ಪರ್ಯಾಯ
ದೃಷ್ಟಿಕೋನ
• भाषा के आयाम
• बहुभाषिकता एवं भाषाई कौशल
• भाषा सीखने के दृष्टिकोण और
सिद्धांत, संप्रेषण
• साहित्य शिक्षण, आकलन और
मूल्यांकन
• ಸಂಖ್ಯಾ ಪದ್ಧತಿ
• ಪೂರ್ಣ ಸಂಖ್ಯೆಗಳ ಮೇಲಿನ ಮೂಲ
ಕ್ರಿಯೆಗಳು
• ಅಳತೆ ಮತ್ತು ಪರಿವರ್ತನೆ
• ಕ್ಷೇತ್ರಗಣಿತ
• ಜೀವಪರಿಸರ ಶಾಸ್ತ್ರ (ಪರಿಸರ ಪ್ರಜ್ಞೆ)
• ಸಂಚಲನಾ- ಚಲನೆ ಮತ್ತು ಬಲ
• ಸಮ್ಮಿಲನ - ಶಕ್ತಿ, ಕೆಲಸ ಮತ್ತು
ಸಾಮರ್ಥ್ಯ
• “ಧಾತು-ಕಣದೀಪ್ತಿ” - ರಾಸಾಯನಿಕ
ಬಂಧಗಳು
• ಇತಿಹಾಸದ ದೃಷ್ಟಿಕೋನ
• ಅಕ್ಷಾಂಶ ಮತ್ತು ರೇಖಾಂಶ
• ಭೂಪಟದಲ್ಲಿ ಭೂಗೋಳ
• ಸಂವಿಧಾನದಕಲ್ಪನೆ
• ಬೆಳ್ಳಿಮೋಡ ನಲಿಕಲಿ-ಸಮಗ್ರ
• ಬೆಳ್ಳಿಮೋಡ ನಲಿಕಲಿ-ಕನ್ನಡ
• ಬೆಳ್ಳಿಮೋಡ ನಲಿಕಲಿ-ಗಣಿತ
• ಬೆಳ್ಳಿಮೋಡ ನಲಿಕಲಿ-ಪರಿಸರ ಅಧ್ಯಯನ
• ಮನುಷ್ಯರನ್ನು ಏಕೆ ಶಿಕ್ಷಿತರನ್ನಾಗಿ
ಮಾಡಬೇಕು?
• ಶಿಕ್ಷಣದ ಗುರಿಗಳು-ಶಿಕ್ಷಕರನ್ನು ಏಕೆ ಇವು
ಸದಾ ಕಾಡಬೇಕು?
• ಮಗು ಮತ್ತು ಬಾಲ್ಯ