ನಲಿ-ಕಲಿ ವಿಧಾನದ ಅನುಷ್ಠಾನ

ನಲಿ-ಕಲಿ ವಿಧಾನದ ಅನುಷ್ಠಾನ


ನಲಿ-ಕಲಿ ವಿಧಾನವು ಮಕ್ಕಳಿಗೆ ಸಂತಸದಾಯಕ ಹಾಗೂ ಚಟುವಟುಕೆ ಆಧಾರಿತ ಕಲಿಕಾ ವಿಧಾನವಾಗಿದ್ದು, ಸ್ವ-ಕಲಿಕೆ ಹಾಗೂ ಸ್ವ-ವೇಗದ ಕಲಿಕೆಗೆ ಸಹಾಯಕವಾಗಿರುತ್ತದೆ. ಇದರ ಪಠ್ಯ ವಸ್ತುವನ್ನು ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. 2009-10 ರಿಂದ ನಲಿ-ಕಲಿ ವಿಧಾನವನ್ನು ರಾಜ್ಯದ ಎಲ್ಲಾ ಕನ್ನಡ ಮಾಧ್ಯಮದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 1, 2 ಮತ್ತು 3 ನೇ ತರಗತಿಯಲ್ಲಿ ಅನುಷ್ಠಾನಗೊಳಿಸಿದೆ. ನಲಿ-ಕಲಿ ತರಗತಿಗಳನ್ನು ಬೋಧಿಸುತ್ತಿರುವ ಶಿಕ್ಷಕರಿಗೆ 3 ದಿನಗಳ ಪುನಶ್ಚೇತನ ತರಬೇತಿ ಹಾಗೂ ಹೊಸದಾಗಿ ನೇಮಕವಾದ ಶಿಕ್ಷಕರಿಗೆ 6 ದಿನಗಳ ತರಬೇತಿಯನ್ನು ಈ ಸಾಲಿನಲ್ಲಿ ನೀಡಲಾಗಿದೆ.

ನವೀಕರಿಸಿದ ದಿನಾಂಕ : 2/1/2018

ಮೇಲೆ | ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ ,ಡಿ.ಎಸ್.ಇ.ಆರ್.ಟಿ., ಬೆಂಗಳೂರು
DISCLAIMER :The contents are the responsibility of the Department of State Education Research and Training and they may be contacted for further clarifications. phone: 080-26980100 email: dpi.dsert@gmail.com